ಮಿಲಗ್ರಿಸ್ ಕಾಲೇಜು, ಹಂಪನಕಟ್ಟೆ ಮಂಗಳೂರು, IQAC, PTA ಮತ್ತುAlumni(MICAA) ಇವರ ಸಹಯೋಗದೊಂದಿಗೆ ದಿನಾಂಕ 18/10/2022 ರಂದು ಮಿಲಗ್ರಿಸ್ ಕಾಲೇಜ್ ಆವರಣದಲ್ಲಿ ಬೆಳಗ್ಗೆ 9 ಗಂಟೆಯಿಂದ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ.
CLICK HERE to read this information in ENGLISH
IT, BPO, ಇನ್ಸೂರೆನ್ಸ್, ಬ್ಯಾಕಿಂಗ್ ಮತ್ತು ಪೈನಾನ್ಸ್ , ಆಟೋಮೊಬೈಲ್ಸ್, ಫಾರ್ಮಸಿ, ರಿಯಲ್ ಎಸ್ಟೇಟ್, ಹೋಟೆಲ್ & ಹೊಸ್ಸಿಟಾಲಿಟಿ, ಕನ್ ಸ್ಟ್ರಕ್ಷನ್, ಹಾಸ್ಪಿಟಲ್ ಮತ್ತು ಆರೋಗ್ಯ, ವಿದ್ಯಾಭ್ಯಾಸ, ಲೊಜೆಸ್ಟಿಕ್ ಸೇಲ್ಸ್ ಮತ್ತು ರಿಟೇಲ್ ಮಾರ್ಕೆಟಿಂಗ್, ಘಡ್ ಇಂಡಸ್ಟ್ರೀಸ್, ಕ್ರೂಸ್ ಮತ್ತು ಟೂರಿಸಂ ಸೇರಿದಂತೆ ಇನ್ನಿತರ ಉದ್ಯಮ ಕ್ಷೇತ್ರಗಳಿಂದ ಸುಮಾರು 2500 ಉದ್ಯೋಗವಕಾಶಗಳಿಗಾಗಿ 60 ಕ್ಕಿಂತಲೂ ಹೆಚ್ಚು ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ.
HDFC ಬ್ಯಾಂಕ್, ಲೈಪ್ ಸ್ಟೆಲ್, ಭಾರತ್ ಆಟೋ ಮೊಬೈಲ್, ಕೊಜೆಂಟ್, ಭಾರತ್ ಆಟೋಮೊಬೈಲ್, ಮಾಂಡೊವಿ ಮೊಟಾರ್ಸ್, ಅಮೆಜಾನ್, ಪ್ಲಿಪ್ ಕಾರ್ಟ್, ಜಸ್ಟ್ ಡಯಲ್, ಜೊಮೆಟೊ, BSNL, ಮುತ್ತೂಟ್ ಪೈನಾನ್ಸ್, ಜೊಯ್ ಅಲುಕ್ಕಾಸ್, ಆಕ್ಸಿಸ್ ಬ್ಯಾಂಕ್, ICICI ಬ್ಯಾಂಕ್ , ದಿಯಾ ಸಿಸ್ಟಮ್ಸ್, ಹರ್ಶ, ಕೋಟಕ್, ಎಕ್ಸ್ ಪರ್ಟ್ ಕಾಲೇಜು, ಕಾಂಚನ ಹೂಂಡೈ, ವಿಲೇಜ್ ರೆಸ್ಟಾರೆಂಟ್, ಮೆಡ್ ಪ್ಲಸ್, ವಿನ್ ಮ್ಯಾನ್, ಗೋಲ್ಡ್ ಪಿಂಚ್ ಸೇರಿದಂತೆ ಹಲವಾರು ಮಂಗಳೂರು ಮೂಲದ ಹಾಗೂ ಇತರ ಸ್ಥಳಗಳಿಂದ ಪ್ರತಿಷ್ಠಿತ ಸಂಸ್ಥೆಗಳು ಮಂಗಳೂರು ಹಾಗೂ ಇನ್ನಿತರ ಪ್ರದೇಶಗಳಲ್ಲಿ ತಮ್ಮ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಉದ್ಯೋಗ ಮೇಳದಲ್ಲಿ ಪಾಳ್ಗೊಳ್ಳುತ್ತಿವೆ.
SSLC, ಡಿಪ್ಲೊಮಾ, ITI, ಗ್ರಾಜ್ಯುವೆಟ್ಸ್ ಮತ್ತು ಪೋಸ್ಟ್ ಗ್ರಾಜ್ಯುವೆಟ್ಸ್, ಇಂಜಿನಿಯರಿಂಗ್ ಅಭ್ಯರ್ಥಿಗಳು ಸೇರಿದಂತೆ ಎಲ್ಲಾ ಕ್ಷೇತ್ರದ ಅಭರ್ಥಿಗಳು ಈ ಉದ್ಯೋಗ ಮೇಳದಲ್ಲಿ ಪಾಳ್ಗೊಳ್ಳಬಹುದಾಗಿದೆ.
ಎಲ್ಲರಿಗೂ ಪ್ರವೇಶ ಉಚಿತವಾಗಿದ್ದು, ಅಭ್ಯರ್ಥಿಗಳು ಬರುವಾಗ ಸಾಕಷ್ಟು CV ಗಳನ್ನು ತೆಗೆದುಕೊಂಡು ಹೋಗಲು ಸೂಚಿಸಲಾಗಿದೆ ಎಂದು ಆಯೋಜಕರ ಹೆಸರಿನಲ್ಲಿ ಹೊರಡಿಸಲಾಗಿರುವ ಸುತ್ತೋಲೆಗಳಲ್ಲಿ ತಿಳಿಸಲಾಗಿದೆ.
Advertisements