Karnataka Backward Classes Welfare Department in all districts invited online applications for Post Matric Hostel Admissions (Fresh) for the year 2020-21 for boys and girls of Scheduled Group 1, 2A, 2B, 3A, 3B, Scheduled Caste, and Scheduled Tribes, and other races.
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2A, 2B, 3A, 3B, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2020-21 ನೇ ಸಾಲಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10.02.2021 .
Last date to apply: 10.02.2021.
—-
You can contact us for application assistance.
ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.
Our office address: 2nd Floor, Vasudeva Plaza, Bantwal, Mangalore-574 219.
Call / Whatsapp: +919449956744
You may refer to this website for more job opportunities and stay connected with us for Govt Jobs details.
—-
Students should belong to Backward Class, Category I, 2A, 2B, 3A, 3B, Scheduled Caste, and Scheduled Tribes
ವಿದ್ಯಾರ್ಥಿಗಳು ಹಿಂದುಳಿದ ವರ್ಗಕ್ಕೆ ಸೇರಿದ ಪ್ರವರ್ಗ-1, 2A, 2B, 3A, 3B, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿರಬೇಕು.
Annual Income Limits of Students Parents to Category- I, Scheduled Caste and Scheduled Tribes is Rs. 2, 50,000 and for 2A, 2B, 3A and 3B is Rs. 1, 00,000
ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯಮಿತಿ ಪ್ರವರ್ಗ-1 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ರೂ. 2, 50,000 ಹಾಗೂ 2A, 2B, 3A, 3B ರೂ. 1, 00,000 ಒಳಗಿರಬೇಕು.
ಬೇಕಾಗಿರುವ ಪ್ರಮುಖ ದಾಖಲೆಗಳು / Important documents required
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ / Caste and Income Certificate
- ಶಾಲಾ – ಕಾಲೇಜುಗಳಿಂದ ನೀಡಲಾದ ವರ್ಗಾವಣೆ ಪ್ರಮಾಣ ಪತ್ರ. / Transfer Certificate issued by the school /college.
- ಆಧಾರ್ ಕಾರ್ಡ್ / Aadhaar Card
- ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ಹಿಂದಿನ ತರಗತಿ/ ಕೋರ್ಸುಗಳ ಅಂಕಪಟ್ಟಿ. / SSLC and previous Class / Course Markscard.
- ಬ್ಯಾಂಕ್ ಪಾಸ್ ಬುಕ್ / Bank Passbook
- ಭಾವಚಿತ್ರ / Photo
- ವಾಸಸ್ಥಳ ದೃಢೀಕರಣ ಪತ್ರ / Recidence Confirmation Letter
Note:
Students seeking admissions to the hostels should compulsorily submit the Covid-19 RT-PCR Negative Certificate (Less than 72 hrs old).
ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ -19 ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರವನ್ನು ಸಲ್ಲಿಸಬೇಕು (72 ಗಂಟೆಗಳಿಗಿಂತ ಹಳೆಯದು).
Advertisements