Piaggio “Shiksha Se Samriddhi” Scholarship is an initiative of Piaggio Vehicles Pvt. Ltd. to support the children/wards of Drivers/Owners of the three-wheeler community. Under this scholarship, the students who have passed their Class 10/12 examination will get 80% of the total fee reimbursement or up to INR 20,000 per year for their studies in Class 11/12/ITI/Polytechnic/Diploma/Undergraduate courses.
ತ್ರಿಚಕ್ರ ಸಮುದಾಯದ ಚಾಲಕರು / ಮಾಲೀಕರ ಮಕ್ಕಳ ಶಿಕ್ಷಣವನ್ನು ಬೆಂಬಲಿಸಲು ಪಿಯಾಜಿಯೊ ವೆಹಿಕಲ್ಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯು. ಪಿಯಾಜಿಯೊ “ಶಿಕ್ಷ ಸೆ ಸಮೃದ್ಧಿ” ವಿದ್ಯಾರ್ಥಿವೇತನವನ್ನು ಆರಂಭಿಸಿದೆ. ಈ ವಿದ್ಯಾರ್ಥಿವೇತನದಡಿಯಲ್ಲಿ, 10/12 ತರಗತಿ ಪಾಸಾದ ವಿದ್ಯಾರ್ಥಿಗಳು 11/12 / ಐಟಿಐ / ಪಾಲಿಟೆಕ್ನಿಕ್ / ಡಿಪ್ಲೊಮಾ / ಪದವಿಪೂರ್ವ ಕೋರ್ಸ್‌ಗಳಲ್ಲಿನ ಅಧ್ಯಯನಕ್ಕಾಗಿ 80% ಶುಲ್ಕ ಮರು ಪಾವತಿ ಅಥವಾ ವರ್ಷಕ್ಕೆ ರೂ. 2೦,೦೦೦ ವಿದ್ಯಾರ್ಥಿವೇತನವನ್ನು ಪಡೆಯಬಹುದು.
Last Date for Online Application: 28.02.2021
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28..02.2021
—————————————————-
You can contact us for application assistance.
ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.
Our office address: 2nd Floor, Vasudeva Plaza, Bantwal, Mangalore-574 219.
Call / Whatsapp: +919449956744
You may refer to this website for more job opportunities and stay connected with us for Govt Jobs details.
—————————————————
Piaggio “Shiksha Se Samriddhi” Scholarship for Class 10th Passed (Diploma) Students 2020-21 /
10 ನೇ ತರಗತಿ ಉತ್ತೀರ್ಣರಾದ (ಡಿಪ್ಲೊಮಾ) ವಿದ್ಯಾರ್ಥಿಗಳಿಗೆ ಪಿಯಾಜಿಯೊ “ಶಿಕ್ಷ ಸೆ ಸಮೃದ್ಧಿ” ವಿದ್ಯಾರ್ಥಿವೇತನ 2020-21
Eligibility / ಅರ್ಹತೆ
- Open for the children of Drivers/Owners of the three-wheeler community. / ಕೇವಲ ತ್ರಿಚಕ್ರ ಸಮುದಾಯದ ಚಾಲಕರು / ಮಾಲೀಕರ ಮಕ್ಕಳಿಗಾಗಿ.
- The students must have passed Class 10 with at least 55% marks. / ವಿದ್ಯಾರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- They must be enrolled in an ITI/Polytechnic/Diploma course at a recognized institution in India. / ಭಾರತದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಐಟಿಐ / ಪಾಲಿಟೆಕ್ನಿಕ್ / ಡಿಪ್ಲೊಮಾ ಕೋರ್ಸ್‌ಗೆ ದಾಖಲಾಗಿರಬೇಕು.
- Annual family income must be less than or equal to INR 3 lakh (3,00,000). / ವಾರ್ಷಿಕ ಕುಟುಂಬದ ಆದಾಯವು 3 ಲಕ್ಷ (3,00,000) ಗಿಂತ ಕಡಿಮೆ ಅಥವಾ ಸಮನಾಗಿರಬೇಕು.
Documents /ದಾಖಲೆಗಳು
- Passport size photograph of the applicant / ಅರ್ಜಿದಾರರ ಪಾಸ್ಪೋರ್ಟ್ ಗಾತ್ರದ ಛಾಯಾಚಿತ್ರ
- Aadhaar Card / ಆಧಾರ್ ಕಾರ್ಡ್
- Class 10 mark sheet / ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್
- Fee receipt of polytechnic/diploma/ITI course – ಪಾಲಿಟೆಕ್ನಿಕ್ / ಡಿಪ್ಲೊಮಾ / ಐಟಿಐ ಕೋರ್ಸ್ ಶುಲ್ಕ ರಶೀದಿ
- Vehicle RC / ವಾಹನದ ನೋಂದಣಿ ಪ್ರಮಾಣಪತ್ರ
- Commercial driving license /ವಾಣಿಜ್ಯ ಚಾಲನಾ ಪರವಾನಗಿ
- Family income proof (Form 16, Income Certificate, Salary Slip, ITR, etc.) / ಕುಟುಂಬ ಆದಾಯ ಪುರಾವೆ (ಫಾರ್ಮ್ 16, ಆದಾಯ ಪ್ರಮಾಣಪತ್ರ, ಸಂಬಳ ಸ್ಲಿಪ್, ಐಟಿಆರ್, ಇತ್ಯಾದಿ)
Piaggio “Shiksha Se Samriddhi” Scholarship for Class 12th Passed (Diploma) Students 2020-21
12 ನೇ ತರಗತಿ ಉತ್ತೀರ್ಣರಾದ (ಡಿಪ್ಲೊಮಾ) ವಿದ್ಯಾರ್ಥಿಗಳಿಗೆ ಪಿಯಾಜಿಯೊ “ಶಿಕ್ಷ ಸೆ ಸಮೃದ್ಧಿ” ವಿದ್ಯಾರ್ಥಿವೇತನ 2020-21.

- The students must have passed Class 12 with at least 55% marks. / ವಿದ್ಯಾರ್ಥಿಗಳು ಕನಿಷ್ಠ 55% ಅಂಕಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

- Class 12 mark sheet / ಪಿ.ಯು.ಸಿ ಮಾರ್ಕ್ಸ್ ಕಾರ್ಡ್

Piaggio “Shiksha Se Samriddhi” Scholarship for Undergraduate Students 2020-21
ಪದವಿಪೂರ್ವ ವಿದ್ಯಾರ್ಥಿಗಳಿಗೆ ಪಿಯಾಜಿಯೊ “ಶಿಕ್ಷ ಸೆ ಸಮೃದ್ಧಿ” ವಿದ್ಯಾರ್ಥಿವೇತನ 2020-21

- They must be enrolled in Graduation (non-technical)/Engineering/Medical courses at a recognized institution in India. / ಭಾರತದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪದವಿ (ತಾಂತ್ರಿಕೇತರ) / ಎಂಜಿನಿಯರಿಂಗ್ / ವೈದ್ಯಕೀಯ ಕೋರ್ಸ್‌ಗಳಿಗೆ ದಾಖಲಾಗಿರಬೇಕು.

- Fee receipt of the current academic year – ಪ್ರಸ್ತುತ ಶೈಕ್ಷಣಿಕ ವರ್ಷದ ಶುಲ್ಕ ರಶೀದಿ

Piaggio “Shiksha Se Samriddhi” Scholarship for Class 10th Passed Students 2020-21 /
10 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಿಯಾಜಿಯೊ “ಶಿಕ್ಷ ಸೆ ಸಮೃದ್ಧಿ” ವಿದ್ಯಾರ್ಥಿವೇತನ 2020-21

- The students must have passed Class 10 with at least 60% marks. / ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- They must be studying in Class 11/12 at a recognized institution in India. / ಭಾರತದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ 11/12 ನೇ ತರಗತಿಯಲ್ಲಿ ಓದುತ್ತಿರಬೇಕು.

Advertisements