Applications are invited for the Recruitment to the post of scientific officers.

Applications are invited for the recruitment of 84 scientific officer posts in Karnataka Police Department Forensic Science Laboratory units.

ಕರ್ನಾಟಕ ಪೋಲಿಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿ ಖಲಿ ಇರುವ 84 ವೈಜ್ಞಾನಿಕ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

DATE OF COMMENCEMENT OF ONLINE APPLICATION: 07-06-2021

ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ : 07/06/2021

LAST DATE FOR ONLINE APPLICATION GENERATION: 20-07-2021

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-07-2021

LAST DATE FOR PAYMENT OF THE FEE

ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22-07-2021

******************************************************

You may apply online for your preferred job or can contact us for application assistance.

 ನಿಮ್ಮ ಆದ್ಯತೆಯ ಕೆಲಸಕ್ಕೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.

Our office address:

Main Office: 2nd Floor, Vasudeva Plaza, Bantwal, Mangalore-574 219.

Branch Office: L.K Complex, N 2-12(6), Near Govt Primary School, Narikombu, Bantwal – 574231

Call / Whatsapp: +919449956744 / +916364746244

You may refer to this website or www.fobza.com for the latest updates on a variety of scholarships, job opportunities, and other important updates from the government and private sector.

******************************************

AGE /ವಯೋಮಿತಿ:

CATEGORY / ಪ್ರವರ್ಗ

MINIMUM AGE / ಕನಿಷ್ಠ ವಯಸ್ಸು MAXIMUM AGE / ಗರಿಷ್ಠ ವಯಸ್ಸು

GM

21 YEARS /
21 ವರ್ಷಗಳು

35 YEARS /
35 ವರ್ಷಗಳು

BORN BETWEEN 07.07.1986 AND 07.07.2000 (BOTH DAYS INCLUSIVE)

OBC (2A/2B/3A & 3B)

21 YEARS /
21 ವರ್ಷಗಳು

38 YEARS /
38 ವರ್ಷಗಳು

BORN BETWEEN 07.07.1983 AND 07.07.2000 (BOTH DAYS INCLUSIVE)

SC,ST, CAT-1

21 YEARS /
21 ವರ್ಷಗಳು

40 YEARS /
40 ವರ್ಷಗಳು

BORN BETWEEN 07.07.1981 AND 07.07.2000 (BOTH DAYS INCLUSIVE)

FEE DETAILS / ಶುಲ್ಕ ವಿವರ:

GM & OBC (2A,2B,3A,3B) Rs. 250

SC, ST, CAT-01 Rs. 100

Educational Qualification/ ವಿದ್ಯಾರ್ಹತೆ

Scientific Officer in Chemistry Section/ ವೈಜ್ಞಾನಿಕ ಅಧಿಕಾರಿ ರಸಾಯನಶಾಸ್ತ್ರ ವಿಭಾಗ

Must be a holder of Master’s Degree in Chemistry/pharmacology / Bio-Chemistry / Forensic Science / Equivalent qualification in Chemical science with at least 55% aggregate marks

ರಸಾಯನಶಾಸ್ತ್ರ / ಔಷಧಶಾಸ್ತ್ರ / ಜೈವಿಕ ರಸಾಯನಶಾಸ್ತ್ರ / ವಿಧಿವಿಜ್ಞಾನ / ಕನಿಷ್ಠ  55% ಒಟ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

Scientific Officer in Narcotics Section / ವೈಜ್ಞಾನಿಕ ಅಧಿಕಾರಿ, ನಾರ್ಕೋಟಿಕ್ಸ್ ವಿಭಾಗ

Must be a holder of Master’s Degree in Chemistry/pharmacology / Bio-Chemistry / Forensic Science / Equivalent qualification in Chemical science with at least 55% aggregate marks

ರಸಾಯನಶಾಸ್ತ್ರ / ಔಷಧಶಾಸ್ತ್ರ / ಜೈವಿಕ ರಸಾಯನಶಾಸ್ತ್ರ / ವಿಧಿವಿಜ್ಞಾನ / ಕನಿಷ್ಠ  55% ಒಟ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

Scientific Officer in Physical Section/ ವೈಜ್ಞಾನಿಕ ಅಧಿಕಾರಿ, ಭೌತಶಾಸ್ತ್ರ ವಿಭಾಗ

Must be a holder of Master’s Degree in Physics / Forensic Science / Equivalent qualification in Physical sciences with at least 55% aggregate marks.

ಭೌತಶಾಸ್ತ್ರ / ವಿಧಿ ವಿಜ್ಞಾನದಲ್ಲಿ ಕನಿಷ್ಠ 55%  ಅಂಕಗಳೊಂದಿಗೆ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

Scientific Officer in D N A Section / ವೈಜ್ಞಾನಿಕ ಅಧಿಕಾರಿ, ಡಿ.ಎನ್.ಎ ವಿಭಾಗ

Must be a holder of Master’s Degree in Botany / Zoology / Bio-Chemistry / Microbiology / Life Sciences / Forensic Science or Equivalent qualification in Bio-science with at least 55% aggregate marks

ಸಸ್ಯಶಾಸ್ತ್ರ / ಪ್ರಾಣಿಶಾಸ್ತ್ರ / ಜೀವ ರಸಾಯನಶಾಸ್ತ್ರ/ ಸೂಕ್ಷ್ಮ ಜೀವ ವಿಜ್ಞಾನ/ ಜೀವ ವಿಜ್ಞಾನ / ವಿಧಿ ವಿಜ್ಞಾನದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

Scientific Officer in Questioned Documents Section / ವೈಜ್ಞಾನಿಕ ಅಧಿಕಾರಿ, ಪ್ರಶ್ನಿತ ದಸ್ತಾವೇಜು ವಿಭಾಗ

Must be a holder of Master’s Degree in Physics or Equivalent qualification in Physical Science / Chemistry or equivalent qualification in Chemical Science / Forensic Science / or equivalent/subjects with at least 55% aggregate marks.

ತತ್ಸಮಾನ ವಿದ್ಯಾರ್ಹತೆಯಾದ ರಸಾಯನಶಾಸ್ತ್ರ/ ವಿಧಿ ವಿಜ್ಞಾನ ವಿಷಯದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಅಥವಾ ಭೌತಶಾಸ್ತ್ರ ಮತ್ತು ತತ್ಸಮಾನ ವಿಷಯವಾದ ರಸಾಯನಶಾಸ್ತ್ರ / ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

Scientific Officer in Fire Arms Section/ ವೈಜ್ಞಾನಿಕ ಅಧಿಕಾರಿ, ಅಗ್ನಿ ಅಸ್ತ್ರ ವಿಭಾಗ:

Must be a holder of Master’s Degree in Physics / Forensic Science / Equivalent qualification in Physical sciences with at least 55% aggregate marks.

ಭೌತಶಾಸ್ತ್ರ / ವಿಧಿ ವಿಜ್ಞಾನ ಕನಿಷ್ಠ 55% ಅಂಕಗಳೊಂದಿಗೆ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

Scientific Officer in Forensic Psychology Section / ವೈಜ್ಞಾನಿಕ ಅಧಿಕಾರಿ, ಸೈಕೋಲಾಜಿ ವಿಭಾಗ

Must be a holder of M.Sc., Degree in Psychology or its equivalent qualification/subjects with specialization in Forensic Psychology / Clinical Psychology with at least 55% aggregate marks

ಮನಶಾಸ್ತ್ರದಲ್ಲಿ ಎಂ.ಎಸ್ಸಿ, ಪದವಿಯನ್ನು ಪಡೆದಿರಬೇಕು ಅಥವಾ ವಿಧಿ ವಿಜ್ಞಾನ ಮನಶಾಸ್ತ್ರ/ವೈದ್ಯಕೀಯ ಮನಶಾಸ್ತ್ರದಲ್ಲಿ ಕನಿಷ್ಥ 55% ಅಂಕಗಳೊಂದಿಗೆ ವಿಶೇಷ ಪರಿಣಿತಿಯೊಂದಿಗೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

Scientific Officer in Computer Forensic Section / ವೈಜ್ಞಾನಿಕ ಅಧಿಕಾರಿ, ಗಣಕ ವಿಧಿವಿಜ್ಞಾನ ವಿಭಾಗ

Must be a holder of Master’s Degree in Computer science / Electronics / Physics / Forensic Science / Information Science or Technology / Equivalent qualification in Physical Science with at least 55% aggregate marks

ಕಂಪ್ಯೂಟರ್ ವಿಜ್ಞಾನ / ಎಲೆಕ್ಟ್ರಾನಿಕ್ಸ್ / ಭೌತಶಾಸ್ತ್ರ / ವಿಧಿವಿಜ್ಞಾನ / ಮಾಹಿತಿ ವಿಜ್ಞಾನ ಅಥವಾ ತಂತ್ರಜ್ಞಾನ ವಿಷಯದಲ್ಲಿ ಅಥವಾ ಭೌತ ವಿಜ್ಞಾನದಲ್ಲಿ ಕನಿಷ್ಠ 55% ಒಟ್ಟು ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

OR

M.Tech degree from any recognized university in Computer Science/ Electronics / Information Science or Technology / Telecommunication / Equivalent qualification with at least 55% aggregate marks.

ಗಣಕ ವಿಜ್ಞಾನ/ ವಿದ್ಯುನ್ಮಾನ/ ಮಾಹಿತಿ ವಿಜ್ಞಾನ ಅಥವಾ ತಂತ್ರಜ್ಞಾನ / ದೂರಸಂಪರ್ಕದಲ್ಲಿ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಟೆಕ್ ಪದವಿಯನ್ನು ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ 55% ಒಟ್ಟು ಅಂಕಗಳನ್ನು ಪಡೆದಿರಬೇಕು.

Scientific Officer in Toxicology Section / ವೈಜ್ಞಾನಿಕ ಅಧಿಕಾರಿ, ವಿಷವಿಜ್ಞಾನ ವಿಭಾಗ

Must be a holder of Master’s Degree in Chemistry/pharmacology / Bio-Chemistry / Forensic Science / Equivalent qualification in Chemical science with at least 55% aggregate marks

ರಸಾಯನಶಾಸ್ತ್ರ/ ಔಷಧಶಾಸ್ತ್ರ / ಜೀವರಸಾಯನಶಾಸ್ತ್ರ/ ವಿಧಿವಿಜ್ಞಾನ/ ತತ್ಸಮಾನ ವಿದ್ಯಾರ್ಹತೆಯಾದ ರಾಸಯನಿಕ ವಿಜ್ಞಾನದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

Scientific Officer in Biology Section / ವೈಜ್ಞಾನಿಕ ಅಧಿಕಾರಿ, ಜೀವಶಾಸ್ತ್ರ ವಿಭಾಗ

Must be a holder of Master’s Degree in Botony / Zoology / Bio-Chemistry / Microbiology/ Life Science / Forensic Science or Equivalent qualification in Bioscience with at least 55% aggregate marks

ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ ಜೀವ ರಸಾಯನಶಾಸ್ತ್ರ/ ಸೂಕ್ಶ್ಮ ಜೀವ ಶಾಸ್ತ್ರ / ಜೀವ ವಿಜ್ಞಾನ/ ವಿಧಿ ವಿಜ್ಞಾನ ಅಥವಾ ತತ್ಸಮಾನ ವಿದ್ಯಾರ್ಹತೆಯಾದ ಜೈವಿಕ ವಿಜ್ಞಾನದಲ್ಲಿ ಕನಿಷ್ಠ 55% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಹೊಂದಿರಬೇಕು.

Scientific Officer in Photography Section / ವೈಜ್ಞಾನಿಕ ಅಧಿಕಾರಿ, ಫೋಟೋಗ್ರಾಫಿ ವಿಭಾಗ

(1) Must possess a Bachelor’s degree in Science./ವಿಜ್ಞಾನದಲ್ಲಿ  ಪದವಿ ಹೊಂದಿರಬೇಕು.

(2) Must be a Diploma/Degree holder in Cinematography or Photography or in their equivalent qualification subjects granted by an institution recognized by the Government. / ಚಲನಚಿತ್ರಕಲೆ/ ಛಾಯಾ ಚಿತ್ರಕಲೆಯಲ್ಲಿ ಡಿಪ್ಲೋಮಾ / ಪದವಿ ಹೊಂದಿರಬೇಕು
(3) Must have at least two years of practical experience in photography/videography and handling of Audio Video tools in any organization recognized by the Government.

ಸರ್ಕಾರದಿಂದ ಗುರುತಿಸಲ್ಪಟ್ಟ ಯಾವುದೇ ಸಂಸ್ಥೆಯಲ್ಲಿ  ಛಾಯಾಗ್ರಹಣ / ವೀಡಿಯೋಗ್ರಫಿ ಮತ್ತು ಆಡಿಯೋ ವಿಡಿಯೋ ಪರಿಕರಗಳ ನಿರ್ವಹಣೆಯಲ್ಲಿ ಕನಿಷ್ಠ ಎರಡು ವರ್ಷಗಳ ಪ್ರಾಯೋಗಿಕ ಅನುಭವ ಹೊಂದಿರಬೇಕು.

Experience / ಅನುಭವ:

Must have not less than two years of research experience as a research scholar in any research institution recognized by the Government.

ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ಸಂಶೋಧನಾ ಅನುಭವ ಹೊಂದಿರಬೇಕು

Required Documents for Online Application / ಆನ್‌ಲೈನ್ ಅಪ್ಲಿಕೇಶನ್‌ಗೆ ಬೇಕಾದ ದಾಖಲೆಗಳು:

  • Photo/ ಭಾವಚಿತ್ರ
  • Signature/ ಸಹಿ
  • Identity Proof (PAN/ Voter ID /Aadhaar Card/Driving Licence/Passport, etc.,) / ಗುರುತಿನ ಪುರಾವೆ (ಪ್ಯಾನ್ / ಮತದಾರರ ಗುರುತಿನ ಚೀಟಿ / ಆಧಾರ್ ಕಾರ್ಡ್ / ಚಾಲನಾ ಪರವಾನಗಿ / ಪಾಸ್ಪೋರ್ಟ್, ಇತ್ಯಾದಿ)
  • Thumb Impression / ಹೆಬ್ಬೆಟ್ಟು
  • SSLC, Degree Marks Card / ಎಸ್.ಎಸ್.ಎಲ್.ಸಿ ಪದವಿ ಅಂಕಪಟ್ಟಿ
  • Claiming Reservation Certificates / ಮೀಸಲಾತಿ ಕೋರುವ ಪ್ರಮಾಣ ಪತ್ರಗಳು
Advertisements

Leave a Reply

LAYOUT

SAMPLE COLOR

Please read our documentation file to know how to change colors as you want

BACKGROUND COLOR

BACKGROUND TEXTURE

Open chat
1
Need help
How can we help you?

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles