Applications invited for the vacant posts in Vishwamangala Institution, Konaje-Mangalore.

ಕೋಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆಯ ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಖಾಲಿ ಇರುವ ಉಪನ್ಯಾಸಕ ಹಾಗೂ ಶಿಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪದವಿ ಪೂರ್ವವಿಭಾಗದ ಗಣಿತಶಾಸ್ತ್ರ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಗಣಿತಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕನಿಷ್ಟ ಶೇಕಡಾ 55 ರಷ್ಟು ಅಂಕಗಳನ್ನು ಗಳಿಸಿರಬೇಕು,

ಪ್ರೌಢಶಾಲಾ ವಿಭಾಗಕ್ಕೆ ಸಮಾಜ ವಿಜ್ಞಾನ ಹಾಗೂ ಆಂಗ್ಲಭಾಷೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವವರು B.A, B.ed

ಗಣಿತ  ಹಾಗೂ ವಿಜ್ಞಾನ – ಶಾಲೆ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವವರು B.sc B.ed ಶಿಕ್ಷಣವನ್ನು ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ತಮ್ಮ ಸ್ವಯಂ ಲಿಖಿತ ಅರ್ಜಿಗಳನ್ನು ಬಯೋಡಾಟಾ ಮತ್ತು ಅಗತ್ಯ ದಾಖಲೆಗಳೊಂದಿಗೆ ,

ಕಾರ್ಯದರ್ಶಿ,

ವಿಶ್ವಮಂಗಳ ವಿದ್ಯಾಸಂಸ್ಥೆ,

ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್,

ಮಂಗಳಗಂಗೋತ್ರಿ

ಇಲ್ಲಿಗೆ ಜನವರಿ 16 ರ ಮೊದಲು ತಲುಪುವಂತೆ ಕಳುಹಿಸಿಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8310816633, 944881552೦

**************

Applications are invited for the vacant Lecturer and Teacher posts in the undergraduate and high school sections of Konaje Vishwamangala Vidyalaya.

Applicants for Mathematics Lecturer Post must obtain a Master’s Degree in Mathematics by securing a minimum of 55% marks.

Applicants for the post of Social Sciences and English Teachers for the High School Division must obtain B.A, B.ed. Degree.

Applicants for the post of Mathematics & Science Teachers for the School Division must obtain B.Sc, B.ed. Degree.

Candidates can send their written applications  along with bio-data and necessary documents, to

The Secretary,

Viswamangala Vidyalaya,

Mangalore University Campus,

Mangala Gangotri before January 16.

For more information contact  8310816633, 9448815520.

Advertisements

Leave a Reply

LAYOUT

SAMPLE COLOR

Please read our documentation file to know how to change colors as you want

BACKGROUND COLOR

BACKGROUND TEXTURE

Open chat
1
Need help
How can we help you?

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles