ಅಂಚೆ ಇಲಾಖೆಯಲ್ಲಿನ ಉದ್ಯೋಗಾವಕಾಶಗಳು ಹಾಗೂ ಕಾರ್ಯ ಸ್ವರೂಪದ ಬಗ್ಗೆ ಸಂಪೂರ್ಣ ಮಾಹಿತಿ
ಅಂಚೆ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವವರಿಗೆ ಒಂದು ಶುಭ ಸುದ್ದಿ ಲಭಿಸಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿಯೇ ಅಂಚೆ ಇಲಾಖೆಯ ಗ್ರಾಮೀಣ ಅಂಚೆ ಸೇವಕ ಹುದ್ದೆಗಳ ನೇಮಕಾತಿ ಆರಂಭವಾಗಿದೆ.
There is good news for job seekers in the postal department. The Postal Department has started recruiting Grameen Dak Seva posts in Dakshina Kannada and the Udupi district.
ಅಂಚೆ ಕಚೇರಿಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಪೋಸ್ಟ್ ಮ್ಯಾನ್ ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ ಮಾಡಲಾಗಿದೆ.
Post Office has invited online applications for the Branch Postmaster, Assistant Branch Postmaster, and Postman.
ಮಂಗಳೂರು ಅಂಚೆ ವಿಭಾಗದಲ್ಲಿ 95, ಪುತ್ತೂರು ವಿಭಾಗದಲ್ಲಿ 113 ಮತ್ತು ಉಡುಪಿ ವಿಭಾಗದಲ್ಲಿ 68 ಹುದ್ದೆಗಳು ಲಭ್ಯವಿದೆ.
95 posts are available in Mangalore Postal Division, 113 in Puttur Division, and 68 in Udupi Division.
ವಯೋಮಿತಿ 18 ರಿಂದ 40 ವರ್ಷ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಅಂಗವಿಕಲರಿಗೆ ವಯೋಮಿತಿ ಸಡಿಲಿಕೆ ಅವಕಾಶ ಇದೆ.
The age limit is 18 to 40 years. Age relaxation is allowed for Scheduled Caste and Scheduled Tribe candidates and Backward Classes candidates with disabilities.
ವಿದ್ಯಾರ್ಹತೆ 10 ನೇ ತರಗತಿ ಉತ್ತೀರ್ಣ ಆಗಿರಬೇಕು.
Qualification should be 10th pass
ಮಹಿಳಾ ಅಭ್ಯರ್ಥಿಗಳಿಗೆ ಮತ್ತು SC/ST/PWD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, UR/OBC/EWS ವರ್ಗಗಳ ಪುರುಷ ಅಭ್ಯರ್ಥಿಗಳು 100ರೂ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದೆ.
Female candidates and SC/ST/PWD candidates are exempted while male candidates belonging to UR/OBC/EWS categories have to pay an application fee of Rs 100
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date to apply) – 19/02/2023.
ಅರ್ಜಿ ಸಲ್ಲಿಸಲು indiapostgdsonline.gov.in ಗೆ ಬೇಟಿ ನೀಡಬಹುದು ಅಥವಾ ನಮ್ಮ ಸಂಸ್ಥೆಗೆ ಬೇಟಿ ನೀಡಬಹುದು.
You may apply online via indiapostgdsonline.gov.in or contact us at the below address:
ನಮ್ಮ ವಿಳಾಸ: FOBZA
Ground Floor, Karthik Complex
Between Gurukripa Traders & ICICI Bank
B C Road, Bantwal Tq.
Mobile: +91 9449956744 (10.am – 5.pm)
ಅಂಚೆ ಇಲಾಖೆಯಲ್ಲಿನ ಉದ್ಯೋಗಾವಕಾಶಗಳು ಹಾಗೂ ಅಂಚೆ ಇಲಾಖೆಯ ಕಾರ್ಯ ಸ್ವರೂಪದ ಬಗ್ಗೆ ಸಂಪೂರ್ಣ ಮಾಹಿತಿ ಈ ವೀಡಿಯೋವನ್ನು ನೋಡಿ.
Watch this video for complete information about job opportunities in the postal department and the job structure of the postal department.
Failure is a detour, not a dead-end. Tips to Keep Yourself Motivated from the Fear of Failure.
Advertisements