ಪರಿಶಿಷ್ಟ ಜಾತಿ, ವರ್ಗ, (SC, ST) ಮತ್ತು ಅಲ್ಪ ಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಉಚಿತ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ

2022-23 ನೇ ಸಾಲಿಗೆ  ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್  ಸೇವೆ / ಅಗ್ನಿವೀರ್ ಮೊದಲಾದ ಸಮವಸ್ತ್ರ (Uniform) ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ  ಮತ್ತು  ಅಲ್ಪ ಸಂಖ್ಯಾತ ವರ್ಗದ ಅಭರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ದತೆ ಬಗ್ಗೆ ಉಚಿತವಾಗಿ 3 ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ  ಆನ್- ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

3 months free residential physical fitness and competitive test training for pre-selection preparation for Scheduled Caste, Scheduled Class and Minority category candidates of Karnataka state who want to join the Indian Army / Security Force / Police Service / Agniveer services for the year 2022-23. Online applications are invited from eligible candidates

ವಸತಿಯುತ 90 ದಿನಗಳ ಸಮವಸ್ತ್ರ (Uniform) ಸೇವೆಗಳಿಗೆ ಪೂರ್ವ ಸಿದ್ದತೆ ತರಬೇತಿಯಲ್ಲಿ ದೈಹಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲಾಗುವುದು.

Physical and competitive test training will be provided in pre-readiness training for residential 90-day uniform services.

 

 

ಅಭ್ಯರ್ಥಿಯ ಸಾಮಾನ್ಯ ಅರ್ಹತೆ, ಕೋರ್ಸ್ ಗಳ  ವಿವರ ಹಾಗೂ ವಿದ್ಯಾರ್ಹತೆ.

General qualification of candidate, details of courses and qualification.

ಅಭ್ಯರ್ಥಿ ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ  ಮತ್ತು  ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿರಬೇಕು.

Candidate should be a resident of Karnataka State and belong to Scheduled Caste, Scheduled Class and Minority Category.

ತರಬೇತಿ ವಿಧ  : ವಸತಿಯುತ ತರಬೇತಿ

Type of Training: Residential Training

ಅಭ್ಯರ್ಥಿ ವಯಸ್ಸು:  18 ರಿಂದ 25 ವರ್ಷದೊಳಗಿರಬೇಕು.

Candidate Age: Should be between 18 to 25 years

ವಿದ್ಯಾರ್ಹತೆ : ಕನಿಷ್ಟ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

Qualification: Must have passed at least 10th standard.

ವಯಸ್ಸು : 17 ರಿಂದ 25  ವರ್ಷ.

Age: 17 to 25 years.

ವಾರ್ಷಿಕ ಆದಾಯ : ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 5 ಲಕ್ಷ ಮೀರಿರಬಾರದು.

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.

Annual Income: Annual income from all sources is Rs. should not exceed 5 lakhs.

A caste and income certificate in the prescribed format should be obtained by the last date of application.

ದೈಹಿಕ ಗುಣಮಟ್ಟ ಪರೀಕ್ಷೆ ವಿವರಗಳು 

Physical Qualification Test Details

 

ಪುರುಷ ಅಭರ್ಥಿ  | A male candidate

ಎತ್ತರ : 165  ಸೆಂ.ಮೀ | Height: 165 cm

(18 ವರ್ಷದೊಳಗಿನ ಅಭ್ಯರ್ಥಿಗಳ ಎತ್ತರ 162.5 ಸೆಂ ಮೀ ವಿನಾಯಿತಿ ನೀಡಿದೆ)

(Height of candidates below 18 years is 162.5 cm exempted)

ಎದೆ ಸುತ್ತಳತೆ : ಸಹಜ ಸ್ಥಿತಿಯಲ್ಲು 75 ಸೆಂ ಮೀ ಹೊಂದಿದ್ದು, ವಿಸ್ತರಿಸಿದಾಗ ಕನಿಷ್ಟ 80 ಸೆ.ಮೀ ಹೊಂದಿರಬೇಕು (20 ವರ್ಷದೊಳಗಿನ ಅಭ್ಯರ್ಥಿಗಳಿಗೆ 03 ಸೆಂ ಮೀ ವಿನಾಯಿತಿ ಇದೆ.

Chest Circumference: 75 cm in normal condition and minimum 80 cm when expanded (exception of 03 cm for candidates under 20 years of age.

ತೂಕ : ಕನಿಷ್ಟ 45 ರಿಂದ ಗರಿಷ್ಟ 85 ಕೆ.ಜಿಯೊಳಗಿರಬೇಕು(19 ವರ್ಷದೊಳಗಿನ ಅಭ್ಯರ್ಥಿಗಳು 04 ಕೆ.ಜಿ ತೂಕದ ವಿನಾಯತಿ ಹೊಂದಿರುತ್ತಾರೆ)

Weight: Minimum 45 to Maximum 85 Kg (Candidates below 19 years have 04 Kg weight exemption)

ಮಹಿಳಾ ಅಭ್ಯರ್ಥಿ | Female Candidate

ಎತ್ತರ: 157 ಸೆಂ ಮೀ ( 18 ವರ್ಷದೊಗಿನ ಅಭ್ಯರ್ಥಿಗಳ ಎತ್ತರ 155 ಸೆಂ. ಮೀ ಗೆ ವಿನಾಯತಿ ನೀಡಿದೆ)

Height: 157 cm (Exemption for height 155 cm for candidates above 18 years)

ಎದೆ ಸುತ್ತಳತೆ : ಅನ್ವಯಿಸುವುದಿಲ್ಲ.

Chest Circumference: Not applicable.

ತೂಕ : ಕನಿಷ್ಟ 40ರಿಂದ ಗರಿಷ್ಟ 70 ಕೆ.ಜಿಯೊಳಗಿರಬೇಕು (19 ವರ್ಷದೊಳಗಿನ ಅಭ್ಯರ್ಥಿ 02 ಕೆ.ಜಿ ತೂಕದ ವಿನಾಯತಿ ಹೊಂದಿರುತ್ತಾರೆ)

Weight: Minimum 40 to Maximum 70 Kgs (Candidates under 19 years have 02 Kg weight exemption)

ತರಬೇತಿ ಸೌಲಭ್ಯ | Training Facility

ತರಬೇತಿಗೆ ಆಯ್ಕೆಯಾದ ಅಭರ್ಥಿಗಳಿಗೆ ಉಚಿತ ಊಟ, ವಸತಿಯೊಂದಿಗೆ 3 ತಿಂಗಳ ಸಮವಸ್ತ್ರ ಸೇವೆಗೆ  ಅಗತ್ಯವಾಗಿರುವ ದೈಹಿಕ  ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲಾಗುತ್ತದೆ.

Candidates selected for the training will be provided with free food, accommodation for 3 months uniform service and physical fitness training required for competitive examination.

ಗಮನದಲ್ಲಿಡಬೇಕಾದ ಅಂಶ : Points to note:

  • ಇಲಾಖಾ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಹಾಗೂ ಅಂತಿಮವಾಗಿರುತ್ತದೆ.
  • The information provided from time to time on the departmental website is official and final.
  • ಇಲಾಖಾವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖಾ ವೆಬ್ ಸೈಟ್ ನ್ನು ಕಾಲಕಾಲಕ್ಕೆ ವೀಕ್ಷಿಸತಕ್ಕದ್ದು.
  • As no correspondence is conducted by the department, the departmental website should be viewed from time to time.
  • ತಪ್ಪು ಮಾಹಿತಿಯ ಕಾರಣದಿಂದ ಉಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಕಾರಣ.
  • Omissions due to wrong information are the responsibility of the concerned candidates.

ನಿಗಧಿತ ದಿನಾಂಕದಂದು ದೈಹಿಕ ಪರೀಕ್ಷೆಗೆ ಹಾಜರಾಗದಿದ್ದರೆ, ಆಯ್ಕೆಗೆ ಪರಿಗಣಿಸುವುದಿಲ್ಲ. ಇಂತಹ ನಿರ್ಲಕ್ಷಕ್ಕೆ ಅಭ್ಯರ್ಥಿಗಳೇ ನೇರ ಹೊಣೆಗಾರರು.

Failure to appear for the physical test on the scheduled date will not be considered for selection. Candidates are directly responsible for such negligence.

Tips for approaching recruiters on the career hunt.

 

ಅರ್ಜಿ ಸಲ್ಲಿಸುವ ವಿಧಾನ | Application Procedure

ಅರ್ಜಿ ನಮೂನೆಯನ್ನು ಇಲಾಖೆಯ ವೆಬ್ ಸೈಟ್ ವಿಳಾಸ www.sw.kar.nic.in ನಲ್ಲಿ ಡೌನ್ಲೋಡ್ ಮಾಡಿಕೊಂಡು ಈ ಕೆಳಗಂಡ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸುವುದು.

Download the application form from the website address of the department www.sw.kar.nic.in and submit the application along with the following documents.

  1. ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ | Caste certificate of the candidate
  2. ಆದಾಯ ಪ್ರಮಾಣ ಪತ್ರ | Income certificate
  3. ಅರ್ಜಿ ನಮೂನೆಯಲ್ಲಿ ವಿವರವನ್ನು ಭರ್ತಿ ಮಾಡಿ ಭಾವ ಚಿತ್ರವನ್ನು ಅಂಟಿಸಿ ಸಲ್ಲಿಸುವುದು.Filling the details in the application form and submitting the photograph
  4. ಅರ್ಜಿ ಸಲ್ಲಿಸುವಾಗ ಈ ಮೇಲಿನ ದಾಖಲೆಗಳನ್ನು ಸ್ಕಾನ್ ಮಾಡಿ ಇ-ಮೇಲ್ ವಿಳಾಸScan the above documents and e-mail address while applying[email protected] ಕ್ಕೆ ಸಲ್ಲಿಸುವುದು. ತಾಂತ್ರಿಕವಾಗಿ ಸಮಸ್ಯೆಗಳು ಕಂಡು ಬಂದರೆ ದೂರವಾಣಿ ಸಂಖ್ಯೆ : 080 22207784

Submit to [email protected]. In case of technical problems, contact number: 080 22207784

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-02-2023 ಸಂಜೆ 6.00 ಗಂಟೆಗೆ |

Last Date to Apply: 15-02-2023 at 6.00 PM

ಅಭ್ಯರ್ಥಿಗಳ ಆಯ್ಕೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವರ್ಗವಾರು ವಿಂಗಡಿಸಿ ನಿಗಧಿಪಡಿಸಲಾದ ಗುರಿಗೆ ಅನುಗುಣವಾಗಿ ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳನ್ನು 10 ನೇ ತರಗತಿಯ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಿ ಖಾಸಗಿ ತರಬೇತಿ ಸಂಸ್ಥೆಗಳಿಗೆ ತರಬೇತಿಗಾಗಿ ನಿಯೋಜಿಸಲಾಗುವುದು.

Selection of Candidates: Candidates who have applied will be divided into categories and according to the prescribed target candidates who qualify in physical examination will be selected on the basis of 10th class marks and assigned to private training institutes for training.

ಇತರೆ ಷರತ್ತುಗಳು | Other conditions:

1  ದೈಹಿಕ  ಸಾಮರ್ಥ್ಯ ಪರೀಕ್ಷೆಗೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. Candidates have to appear for a physical fitness test at their own expense

  1. ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಸಂದರ್ಭದಲ್ಲಿ ಉಂಟಾಗಬಹುದಾದ ಯಾವುದೇ ನಷ್ಟ ದುರಂತ, ದುರ್ಘಟನೆಗೆ ಇಲಾಖೆ ಅಥವಾ ತರಬೇತಿ  ನೀಡಲು ಆಯ್ಕೆಯಾದ ತರಬೇತಿ ನೀಡಲು ಆಯ್ಕೆಯಾದ ತರಬೇತಿ ಸಂಸ್ಥೆ ಹೊಣೆಯಾಗುವುದಿಲ್ಲ.  The department or the training institute selected to provide the training shall not be held responsible for any loss, tragedy, or mishap that may occur during the physical fitness test to the candidates.
  2. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ರವರು ನಾಮ ನಿರ್ದೇಶಿಸಿದ ಅಧಿಕಾರಿಯ ನೇತೃತ್ವದಲ್ಲಿ ರಾಜ್ಯದ ವಿವಿಧ ಕೇಂದ್ರ ಸ್ಥಾನದಲ್ಲು ಪೊಲೀಸ್ ಉಪ ಅಧೀಕ್ಷಕರ ಮೇಲುಸ್ತುವಾರಿಯಲ್ಲಿ ದೈಹಿಕ ಗುಣಮಟ್ಟ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಅಥವಾ ತರಬೇತಿ ನೀಡಲು ಇ- ಟೆಂಡರ್ ನಲ್ಲಿ ಎಂಪಾನಲ್ ಗೊಂಡ ತರಬೇತಿ ಸಂಸ್ಥೆಗಳಲ್ಲಿ ಆಯುಕ್ತರಿಂದ ನಿಯೋಜನೆಗೊಂಡ ಜಿಲ್ಲಾ ಜಂಟಿ/ ಉಪ ನಿರ್ದೇಶಕ ನೇತೃತ್ವದಲ್ಲಿ ಅಭ್ಯರ್ಥಿಗಳನ್ನ್ಉ ಆಯ್ಕೆ ಮಾಡಲಾಗುವುದು. Candidates will be selected under the supervision of the Deputy Superintendent of Police under the leadership of an officer nominated by the Commissioner, Social Welfare Department or the candidates will be established under the leadership of the District Joint/Deputy Director assigned by the Commissioner in the training institutes empaneled in the e-tender.

Downloads APPLICATION FORM

Complete information about job opportunities and job structure in Postal Department

 

 

Advertisements

Leave a Reply

LAYOUT

SAMPLE COLOR

Please read our documentation file to know how to change colors as you want

BACKGROUND COLOR

BACKGROUND TEXTURE

Open chat
1
Need help
How can we help you?

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles