ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ ಶಿಪ್ ಪ್ರಾರಂಭಗೊಂಡಿದೆ- ಅರ್ಜಿ ಸಲ್ಲಿಸಲು ಕೆಲವೇ ದಿನಗಳ ಅವಕಾಶ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್ ಶಿಪ್

Scholarship for children of construction workers has started – only a few days left to apply

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡಕಾರ್ಮಿಕರ ಇಬ್ಬರು ಮಕ್ಕಳಿಗೆ 1 ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆಈ ಸ್ಕಾಲರ್ ಶಿಪ್ ಲಭ್ಯ.

This scholarship is available to two children of registered construction workers pursuing post-graduation from 1st class by the Karnataka Building and Other Construction Workers Welfare Board.

ಅರ್ಜಿ ಸಲ್ಲಿಸಲು ಕೆಲವೇ ದಿನಗಳ ಅವಕಾಶ ನೀಡಿದ್ದು ತಡ ಮಾಡದೆ ಬೇಗನೆ ಅರ್ಜಿ ಸಲ್ಲಿಸಿ.

Only a few days have been given to apply, so don’t delay and apply soon.

Scholarship | Karnataka Labour Welfare Board

ಬೇಕಾಗುವ ದಾಖಲೆಗಳು.

  1. ವಿದ್ಯಾರ್ಥಿಯ ಆಧಾರ್ ಕಾರ್ಡ್
  2. ತಂದೆ/ತಾಯಿಯ ಆಧಾರ್ ಕಾರ್ಡ್
  3. ಹಿಂದಿನ ವರ್ಷದ ಅಂಕ ಪಟ್ಟಿ
  4. SATS (ಸ್ಯಾಟ್ಸ್) ಸಂಖ್ಯೆ
  5. ಕಟ್ಟಡ ಕಾರ್ಮಿಕರ ಕಾರ್ಡ್
  6. ಆಧಾರ್ ಕಾರ್ಡ್
  7. ಬ್ಯಾಂಕ್ ಪಾಸ್ ಪುಸ್ತಕ

Documents required

  1. Student’s Aadhaar Card
  2. Aadhaar Card of Father/Mother
  3. Previous Year Marks List
  4. SATS No
  5. Construction Workers Card
  6. Aadhaar card
  7. Bank pass book

Learn how Work Environment can Inspire Productivity.

ದಯವಿಟ್ಟು ಈ ಸಂದೇಶವನ್ನು ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಕೂಡಲೇ ತಿಳಿಸಿ, ಯಾವುದೇ ಕಟ್ಟಡ ಕಾರ್ಮಿಕರು ಸರಕಾರದ ಈ ಸೌಲಭ್ಯದಿಂದ ವಂಚಿತರಾಗಬಾರದು.

Please convey this message to all construction worker cardholders immediately, no construction worker should be deprived of this facility of Govt.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ | For more information call

+91 9449956744 ಅಥವಾ +91 6364746244

ಅರ್ಜಿ ಸಲ್ಲಿಸಲು ಭೇಟಿ ನೀಡಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿರುವ:

FOBZA SERVICES
Near Gurukripa Traders & Enterprises, Next to ICICI bank
BC Road, Bantwal

+91 9449956744 / +91 6364746244

We provide all kinds of Online / Cyber services.

 

 

Advertisements

Leave a Reply

LAYOUT

SAMPLE COLOR

Please read our documentation file to know how to change colors as you want

BACKGROUND COLOR

BACKGROUND TEXTURE

Open chat
1
Need help
How can we help you?

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles