Applications are invited for recruitment through a direct interview with the following posts on the outsourcing of Mahatma Gandhi Narega project in the various taluk of Dakshina Kannada District Panchayat.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿನ ವಿವಿಧ ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
1. Name of Vacancy: Taluk MIS Coordinator
ಹುದ್ದೆಯ ಹೆಸರು: ತಾಲೂಕು MIS ಸಂಯೋಜಕರು
Qualification: BCA or B.Sc in Computer Science with Minimum 45% marks and Computer knowledge
ಅರ್ಹತೆ: BCA or B.Sc in Computer Science with Minimum 45% marks and Computer knowledge
Monthly Salary: Rs. 20,000/-
ಮಾಸಿಕ ವೇತನ: Rs. 20,000/-
Number of vacant posts: 02
ಖಾಲಿ ಹುದ್ದೆಗಳ ಸಂಖ್ಯೆ: 02
2. Name of Vacancy: Taluk IEC Coordinator
ಹುದ್ದೆಯ ಹೆಸರು:ತಾಲೂಕು IEC ಸಂಯೋಜಕರು
Qualification: Post Graduation in Mass Communication or Diploma in Mass Communication with Computer knowledge
ಅರ್ಹತೆ: Post Graduation in Mass Communication or Diploma in Mass Communication with Computer knowledge
Monthly Salary: Rs. 17,000/-
ಮಾಸಿಕ ವೇತನ: Rs. 17,000/-
Number of vacant posts: 02
ಖಾಲಿ ಹುದ್ದೆಗಳ ಸಂಖ್ಯೆ: 02
3. Name of Vacancy: Taluk Technical Coordinator
ಹುದ್ದೆಯ ಹೆಸರು: ತಾಲೂಕು ತಾಂತ್ರಿಕ ಸಂಯೋಜಕರು
Qualification: B.E or B.Tech (Degree in Civil Engineering)
ಅರ್ಹತೆ: B.E or B.Tech (Degree in Civil Engineering)
Monthly Salary: Rs. 27,000/-
Monthly Salary / ಮಾಸಿಕ ವೇತನ: Rs. 27,000/-
Number of vacant posts: 02
ಖಾಲಿ ಹುದ್ದೆಗಳ ಸಂಖ್ಯೆ: 02
4. Name of Vacancy: Data Entry Operator
ಹುದ್ದೆಯ ಹೆಸರು: ಡಾಟಾ ಎಂಟ್ರಿ ಆಪರೇಟರ್
Qualification: II PUC with knowledge of Computer
ಅರ್ಹತೆ: II PUC with knowledge of Computer
Monthly Salary: Rs. 16,725.45/-
ಮಾಸಿಕ ವೇತನ: Rs. 16,725.45/-
Number of vacant posts: 02
ಖಾಲಿ ಹುದ್ದೆಗಳ ಸಂಖ್ಯೆ: 02
Date of receiving the application: 17-06-2020, 10 AM to 11 AM
ಅರ್ಜಿ ಸ್ವೀಕರಿಸುವ ದಿನಾಂಕ: 17-06-2020, ಪೂರ್ವಾಹ್ನ 10 ರಿಂದ 11 ಗಂಟೆವರೆಗೆ
Date of Interview: 17-06-2020, 11.30 AM onwards
ಸಂದರ್ಶನದ ದಿನಾಂಕ: 17-06-2020, ಪೂರ್ವಾಹ್ನ 11.30 ರಿಂದ
Venue: Mini Hall (Video Conference Hall) Dakshina Kannada District Panchayat,
ಸ್ಥಳ : ಮಿನಿ ಸಭಾಂಗಣ (ವಿಡಿಯೋ ಕಾನ್ಫರೆನ್ಸ್ ಹಾಲ್) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,
Applicant Authority: An official appointed by Mahabaleshwar Enterprises, Mathikere, Bangalore.
ಅರ್ಜಿ ಸ್ವೀಕರಿಸುವ ಪ್ರಾಧಿಕಾರ : ಮೆII ಮಹಾಬಲೇಶ್ವರ ಎಂಟರ್ ಪ್ರೈಸಸ್, ಮತ್ತಿಕೆರೆ, ಬೆಂಗಳೂರು ರವರಿಂದ ನೇಮಿಸಿದ ಅಧಿಕೃತ ವ್ಯಕ್ತಿ.
NOTE: Candidates must produce original documents, an authenticated copy of original documents, Aadhaar card, 2 passport size photographs, and 2 to 3 years’ experience on the interview date. Applications submitted after the stipulated time will not be considered.
ಸೂಚನೆ: ಸಂದರ್ಶನ ದಿನಾಂಕದಂದು ಅಭ್ಯರ್ಥಿಗಳು ಕಡ್ಡಾಯವಾಗಿ ಮೂಲ ದಾಖಲೆಗಳು, ಮೂಲ ದಾಖಲೆಗಳ ದೃಢೀಕೃತ ನಕಲು ಪ್ರತಿ, ಆಧಾರ್ ಕಾರ್ಡ್, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಹಾಗೂ 2 ರಿಂದ 3 ವರ್ಷ ಅನುಭವದ ಬಗ್ಗೆ ದೃಢೀಕರಣ ತರುವುದು. ನಿಗಧಿತ ಸಮಯದ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
Advertisements