Details of 1567 vacant positions in Karnataka State Fire & Emergency Service Department

 

Karnataka State Fire & Emergency Services has released a notice on recruitment for the year 2020. Applications are invited for the post of Fireman, Driver / Driver Mechanic, and Fire Station Officer (non- KK & KK-2020). Details of each vacant position and application procedure are given below. Refer to the attachments for additional details.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು 2020 ರ ನೇಮಕಾತಿ ಕುರಿತು ನೋಟಿಸ್ ಬಿಡುಗಡೆ ಮಾಡಿದೆ. ಫೈರ್‌ಮ್ಯಾನ್ ಡ್ರೈವರ್ / ಡ್ರೈವರ್ ಮೆಕ್ಯಾನಿಕ್ ಮತ್ತು ಅಗ್ನಿಶಾಮಕ ಠಾಣಾಧಿಕಾರಿ (ನಾನ್ ಕಲ್ಯಾಣ – ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ – 2020) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಖಾಲಿ ಇರುವ ಪ್ರತಿಯೊಂದು ಸ್ಥಾನ ಮತ್ತು ಅರ್ಜಿ ವಿಧಾನದ ವಿವರಗಳನ್ನು ಕೆಳಗೆ ನೀಡಲಾಗಿದೆ. ಹೆಚ್ಚುವರಿ ವಿವರಗಳಿಗಾಗಿ ಈ ಕೆಳಗೆ  ಲಗತ್ತಿಸಿದ ಸೂಚನಾಪತ್ರವನ್ನು ಓದಿ..

You may apply online for your preferred job or can contact us for application assistance.

ನಿಮ್ಮ ಆದ್ಯತೆಯ ಕೆಲಸಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.

Our office address: 2nd Floor, Vasudeva Plaza, Bantwal, Mangalore-574 219.

Call / Whatsapp: (+91) 94499 56744.

You may refer to this website for job opportunities and stay connected with us for Govt Jobs details.

*********************************

1. APPLICATION FOR THE POST OF FIREMEN NON- KK & KK-2020

ಅಗ್ನಿಶಾಮಕ (ನಾನ್ ಕಲ್ಯಾಣ – ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ) ಹುದ್ದೆ

DATE OF COMMENCEMENT OF FILLING OF THE ONLINE APPLICATION/ ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ:  22.06.2020

LAST DATE FOR ONLINE APPLICATION GENERATION / ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/07/2020

LAST DATE FOR PAYMENT OF FEE / ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22/07/2020

 AGE CRITERIA / ವಯೋಮಿತಿ:

POST
ಹುದ್ದೆ

CATEGORY
ಪ್ರವರ್ಗ
MINIMUM AGE
ಕನಿಷ್ಠ ವಯಸ್ಸು
MAXIMUM AGE
ಗರಿಷ್ಠ ವಯಸ್ಸು
 FIREMAN GM 18 YEARS
18 ವರ್ಷಗಳು

26 YEARS
26 ವರ್ಷಗಳು

(BORN BETWEEN 20/07/1994 AND 20/07/2002 (BOTH DAYS INCLUSIVE)

SC,ST,CAT-01, 2A, 2B, 3A & 3B

18 YEARS
18 ವರ್ಷಗಳು
28 YEARS
26 ವರ್ಷಗಳು

(BORN BETWEEN 20/07/1992 AND 20/07/2002 (BOTH DAYS INCLUSIVE)

 

FEE DETAILS / ಶುಲ್ಕ ವಿವರ

Sl. NO / ಕ್ರಮ ಸಂಖ್ಯೆ

CATEGORY / ಪ್ರವರ್ಗ PAYABLE FEE AMOUNT / ಪಾವತಿಸಬೇಕಾದ ಶುಲ್ಕ

01

GM , 2A,2B, 3A,3B

Rs. 250

02 SC, ST, CAT-01

Rs.100

EDUCATIONAL QUALIFICATION / ಶೈಕ್ಷಣಿಕ ವಿದ್ಯಾರ್ಹತೆ:

FIRE MAN SSLC- CBSE, SSLC-ICSE, SSLC-SSC, SSLC-STATE BOARD,SSLC-KOS,SSLC- NIOS(National Institute of Open School) SSLC- EQUIVALENT
FIRE STATION OFFICER ಅಗ್ನಿಶಾಮಕರಿಗೆ ಎಸ್.ಎಸ್.ಎಲ್.ಸಿ /10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 20.07.2020 ಕ್ಕೆ ಹೊಂದಿರಬೇಕು.

ಹಾಗೂ ಈ ಪರೀಕ್ಷೆಯಲ್ಲಿ ಕನ್ನಡವು ಒಂದು ಪಠ್ಯ ವಿಷಯವಾಗಿರಬೇಕು.

 

2. APPLICATION FOR THE POST OF FIREMAN DRIVER / DRIVER MECHANIC NON- KK & KK-2020 /ಅಗ್ನಿಶಾಮಕ ಚಾಲಕ ಮತ್ತು ಚಾಲಕ ತಂತ್ರಜ್ಞ್ನ(ನಾನ್ ಕಲ್ಯಾಣ – ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ) ಹುದ್ದೆ – 2020

DATE OF COMMENCEMENT OF FILLING OF THE ONLINE APPLICATION/ ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ:  22.06.2020

LAST DATE FOR ONLINE APPLICATION GENERATION / ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/07/2020

LAST DATE FOR PAYMENT OF FEE / ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22/07/2020

AGE CRITERIA / ವಯೋಮಿತಿ:

POST
ಹುದ್ದೆ

CATEGORY
ಪ್ರವರ್ಗ
MINIMUM AGE
ಕನಿಷ್ಠ ವಯಸ್ಸು
MAXIMUM AGE
ಗರಿಷ್ಠ ವಯಸ್ಸು

FIREMAN

GM

18 YEARS
18 ವರ್ಷಗಳು

26 YEARS
26 ವರ್ಷಗಳು

(BORN BETWEEN 20/07/1994 AND 20/07/2002 (BOTH DAYS INCLUSIVE)

SC,ST,CAT-01, 2A, 2B, 3A & 3B

18 YEARS
18 ವರ್ಷಗಳು

26 YEARS
26 ವರ್ಷಗಳು

(BORN BETWEEN 20/07/1992 AND 20/07/2002 (BOTH DAYS INCLUSIVE)

FEE DETAILS / ಶುಲ್ಕ ವಿವರ:

Sl. NO / ಕ್ರಮ ಸಂಖ್ಯೆ

CATEGORY / ಪ್ರವರ್ಗ PAYABLE FEE AMOUNT / ಪಾವತಿಸಬೇಕಾದ ಶುಲ್ಕ

01

GM , 2A,2B, 3A,3B

Rs. 250

02 SC, ST, CAT-01

Rs.100

EDUCATIONAL QUALIFICATION / ಶೈಕ್ಷಣಿಕ ವಿದ್ಯಾರ್ಹತೆ:

FIREMEN DRIVER & DRIVER MECHANIC

 

SSLC- CBSE, SSLC-ICSE, SSLC-SSC, SSLC- STATE BOARD,SSLC-KOS ,SSLC- NIOS(National Institute of Open School), SSLC- EQUIVALENT

FIREMEN DRIVER & DRIVER MECHANIC

 

ಚಾಲಕ ತಂತ್ರಜ್ಞ್ನರಿಗೆ:

ಎಸ್.ಎಸ್.ಎಲ್.ಸಿ /10 ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 20.07.2020 ಕ್ಕೆ ಹೊಂದಿರಬೇಕು.ಹಾಗೂ ಈ ಪರೀಕ್ಷೆಯಲ್ಲಿ ಕನ್ನಡವು ಒಂದು ಪಠ್ಯ ವಿಷಯವಾಗಿರಬೇಕು. ಮತ್ತು ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರಬೇಕು ಮತ್ತು ಸರ್ಕಾರದಿಂದ ಅಂಗೀಕೃತಗೊಂಡ ITI ನ ಅಟೋಮೊಬೈಲ್ (AutoMobile) ಟ್ರೇಡ್ ಸರ್ಟಿಫಿಕೇಟ್ (The list of recognized trades under Automobile in the ITI syllabus is, 1) Mechanic (Diesel), 2) Mechanic (Motor Vehicle, 3) Mechanic (Tractor), 4) Mechanic Repair & Maintenance of light vehicles & 5) Driver cum Mechanic) ಹೊಂದಿರಬೇಕು. ಬಾರಿ ಚಾಲನ ಪರವಾನಿಗೆ ಮತ್ತು ITI ನ ಪ್ರಮಾಣ ಪತ್ರವನ್ನು  ಕೂಡ ಅರ್ಜಿ ಸಲ್ಲಿಸಲು ನಿಗದಿಸಿರುವ ದಿನಾಂಕ 20.07.2020 ಕ್ಕೆ ಹೊಂದಿರಬೇಕು.

 

3. Application for the post of Fire Station Officer(Non-Kalyana Karnataka & Kalyana Karnataka) -2020 /ಅಗ್ನಿಶಾಮಕ ಠಾಣಾಧಿಕಾರಿ(ನಾನ್ ಕಲ್ಯಾಣ – ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ) ಹುದ್ದೆ – 2020

DATE OF COMMENCEMENT OF FILLING OF THE ONLINE APPLICATION/ ಆನ್ ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭವಾಗುವ ದಿನಾಂಕ:  22.06.2020

LAST DATE FOR ONLINE APPLICATION GENERATION / ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/07/2020

LAST DATE FOR PAYMENT OF FEE / ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 22/07/2020

AGE CRITERIA / ವಯೋಮಿತಿ:

POST
ಹುದ್ದೆ

CATEGORY
ಪ್ರವರ್ಗ
MINIMUM AGE
ಕನಿಷ್ಠ ವಯಸ್ಸು
MAXIMUM AGE
ಗರಿಷ್ಠ ವಯಸ್ಸು

FIREMAN

GM 21 YEARS
21 ವರ್ಷಗಳು

26 YEARS
26 ವರ್ಷಗಳು

(BORN BETWEEN 20/07/1994 AND 20/07/1999 (BOTH DAYS INCLUSIVE)

SC,ST,CAT-01, 2A, 2B, 3A & 3B 21 YEARS
21  ವರ್ಷಗಳು

28 YEARS
28 ವರ್ಷಗಳು

(BORN BETWEEN 20/07/1992 AND 20/07/1999 (BOTH DAYS INCLUSIVE)

FEE DETAILS / ಶುಲ್ಕ ವಿವರ:

Sl. NO / ಕ್ರಮ ಸಂಖ್ಯೆ

CATEGORY / ಪ್ರವರ್ಗ PAYABLE FEE AMOUNT / ಪಾವತಿಸಬೇಕಾದ ಶುಲ್ಕ

01

GM , 2A,2B, 3A,3B

Rs. 250

02 SC, ST, CAT-01

Rs.100

EDUCATIONAL QUALIFICATION / ಶೈಕ್ಷಣಿಕ ವಿದ್ಯಾರ್ಹತೆ:

FIRE STATION OFFICER

Must be the holder of a degree in Science with chemistry as one of the subjected from any recognized University or Equivalent.
FIRE STATION OFFICER

ಸಾಮಾನ್ಯ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ವಿಜ್ಞಾನ ಪದವಿ ಹೊಂದಿದ್ದು , ರಾಸಾಯನ ಶಾಸ್ತ್ರವನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 20.07.2020 ಕ್ಕೆ ಪದವಿಯನ್ನು ಹೊಂದಿರಬೇಕು.

 

Advertisements

Leave a Reply

LAYOUT

SAMPLE COLOR

Please read our documentation file to know how to change colors as you want

BACKGROUND COLOR

BACKGROUND TEXTURE

Open chat
1
Need help
How can we help you?

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles

Welcome to FOBZA.


Companion for your convenience.


Click here for
Businesses Listings
Classifieds Listing
Business News
Emergency Contacts

Close this window for
Posting Job Opportunities
Finding Dream Job
Career Articles