Applications are invited from qualified candidates to fill in the vacant positions of 10 Anganwadi Workers and 66 Anganwadi Assistants in Dakshina Kannada District.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೆರವಾಗಿರುವ 10 ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗಳನ್ನು ಹಾಗೂ 66 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಗೌರವ ಸೇವೆಯ ನೆಲೆಯಲ್ಲಿ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
You may apply online for your preferred job or can contact us for application assistance.
ನಿಮ್ಮ ಆದ್ಯತೆಯ ಕೆಲಸಕ್ಕಾಗಿ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಪ್ಲಿಕೇಶನ್ ಸಹಾಯಕ್ಕಾಗಿ ನಮ್ಮನ್ನು ಸಂಪರ್ಕಿಸಬಹುದು.
Our office address: 2nd Floor, Vasudeva Plaza, Bantwal, Mangalore-574 219.
Call / Whatsapp: +919449956744
You may refer to this website for more job opportunities and stay connected with us for Govt Jobs details.
*******************************
Date Of Commencement of Filling Of The Online Application: 01/07/2020 – 10 am onwards
ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 01/07/2020 – ಬೆಳಿಗ್ಗೆ 10 ಗಂಟೆಯಿಂದ
Last Date for Online Application Generation: 30/07/2020 – till 5.30 pm
ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30/07/2020 – ಸಂಜೆ 5.30 ಗಂಟೆಯವರೆಗೆ
Instructions / ಸೂಚನೆಗಳು:
Only female candidates should apply.
ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
Age Limit / ವಯೋಮಿತಿ:
Candidates applying for the post of Anganwadi Worker / Helper should be 18 years of age as on the date of applying. And not exceeding 35 years.
ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸುವ ದಿನಾಂಕಕ್ಕೆ, 18 ವರ್ಷ ಪೂರ್ಣಗೊಂಡಿರಬೇಕು. ಹಾಗೂ 35 ವರ್ಷ ಮೀರಿರಬಾರದು.
(ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಗಳಲ್ಲಿ ವಿಕಲಚೇತನರಿಗೆ ಗರಿಷ್ಟ ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ಇದೆ)
Localization / ಸ್ಥಳೀಯತೆ:
Candidates applying for the post of Anganwadi Worker / Assistant should be local.
ಅಂಗನವಾಡಿ ಕಾರ್ಯಕರ್ತೆ / ಸಹಾಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯರಾಗಿರಬೇಕು.
Candidates must submit the Residence Certificate from the concerned Tahsildar within 1 year from the date of filing the application.
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಿಂದ 1 ವರ್ಷದೊಳಗೆ ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು..
Eligibility / ವಿದ್ಯಾರ್ಹತೆ:
Anganwadi Worker /ಅಂಗನವಾಡಿ ಕಾರ್ಯಕರ್ತೆ:
- SSLC Pass (Higher Qualification not considered for selection) / ಎಸ್.ಎಸ್.ಎಲ್.ಸಿ ತೇರ್ಗಡೆ (ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ)
Anganwadi Helpers/ ಅಂಗನವಾಡಿ ಸಹಾಯಕಿ :
- Minimum 4th Standard, Maximum 9th Standard (Higher Qualification not considered for selection) /
- ಕನಿಷ್ಠ 4 ನೇ ತರಗತಿ ತೇರ್ಗಡೆ, ಗರಿಷ್ಠ 9 ನೇ ತರಗತಿ ತೇರ್ಗಡೆ (ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ)
Documents to be attached to an online application / ಆನ್-ಲೈನ್ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲಾತಿಗಳು:
Anganwadi Worker / ಅಂಗನವಾಡಿ ಕಾರ್ಯಕರ್ತೆ:
- SSLC scoreboard with the date of birth / ಜನ್ಮ ದಿನಾಂಕ ಇರುವ SSLC ಅಂಕಪಟ್ಟಿ
- A Qualified Markscard· / ನಿಗದಿ ಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿ
- Residence/Domicile Certificate/ ವಾಸಸ್ಥಳ ದೃಢೀಕರಣ ಪತ್ರ
- Passport Size Photo· / ಭಾವಚಿತ್ರ
Anganwadi Helper / ಅಂಗನವಾಡಿ ಸಹಾಯಕಿ:
- TC (Transfer Certificate) issued by the Department of Education with the date of birth / ಜನ್ಮ ದಿನಾಂಕ ನಮೂದಿಸಿರುವ ಶಿಕ್ಷಣ ಇಲಾಖೆ ನೀಡಿರುವ TC (ವರ್ಗಾವಣೆ ಪ್ರಮಾಣ ಪತ್ರ)

To check where vacancies are vacant / ಹುದ್ದೆಗಳು ಖಾಲಿ ಇರುವ ಸ್ಥಳಗಳನ್ನು ಪರಿಶೀಲಿಸಲು
Informative -
04. July. 2020
Multi Scholarships under one portal - Apply Now.
The State Scholarship Portal (SSP) is…
Informative -
04. July. 2020
“Shiksha Se Samriddhi" Scholarship - Applications invited.
Piaggio “Shiksha Se Samriddhi” Scholarship is an…
Career Guidance / HR & Recruitment / Informative -
04. July. 2020
Staff Selection Commission of India invites application for Multi-tasking (non-technical) staffs.
Staff Selection Commission of India has…
Career Guidance / HR & Recruitment / Informative -
04. July. 2020
Reserve Bank of India invites applications for 322 Officers Posts.
Reserve Bank of India (RBI) invited…
Advertisements